Froebel system
ನಾಮವಾಚಕ

ಹ್ರೋಬೆಲ್‍ ಪದ್ಧತಿ; ಜರ್ಮನ್‍ ಶಿಕ್ಷಕನಾದ ಎಹ್‍. ಡಬ್ಲ್ಯು. ಹ್ರೋಬೆಲ್‍ (1782–1852) ಆಚರಣೆಗೆ ತಂದ ಮಕ್ಕಳ ವಿದ್ಯಾಭ್ಯಾಸದ ಪದ್ಧತಿ.